¡Sorpréndeme!

ಬೆಳಂಬೆಳಿಗ್ಗೆ ಶ್ರೀರಾಮುಲು ಧಿಡೀರ್ ದೆಹಲಿ ಪ್ರಯಾಣ !! | Oneindia Kannada

2021-07-21 230 Dailymotion

ಹೈಕಮಾಂಡ್ ಸೂಚನೆಯಂತೆ ಇಂದು ಬೆಳಗ್ಗೆ 5.30ರ ವಿಮಾನದಲ್ಲಿ ಶ್ರೀರಾಮುಲು ಅವರು ದೆಹಲಿಗೆ ತೆರಳಿದ್ದಾರೆ. ಬಳಿಕ ಹೈಕಮಾಂಡ್ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ದೆಹಲಿಯಲ್ಲಿ ಶ್ರೀರಾಮುಲು ಅವರು ಯಾರ್ಯಾರನ್ನು ಭೇಟಿ ಮಾಡಿದ್ದಾರೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ



Sriramulu left for Delhi today at 5.30 am as per High Command's instructions. The High Command is said to have visited. But it is not yet known who Sriramulu met in Delhi.